ಮಟ್ಕಾ ದಂದೇ ನಡೆಸುತ್ತಿದ್ದ ಕೀರ್ತನ್ ಎಂಬಾತನು ನಿನ್ನೆ ಕಾರ್ಕಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ರುಕ್ಮ ನಾಯ್ಕ್ ಬಂದಿಸಿ ಆರೋಪಿ ಇಂದ 1380ರೂ ನಗದು ಮತ್ತು ಮಟ್ಕಾಂದೆ ಗೆ ಉಪಯೋಗಿಸುತ್ತಿದ್ದ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ. ಕೀರ್ತನ್ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ದಂದೆ ನಡೆಸುತ್ತಿರುವ ಮಾಹಿತಿ ಅನ್ವಯ ದಾಳಿ ನಡೆಸಲಾಗಿತ್ತು ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.