spot_img

“ತುರ್ತು ಚಿಕಿತ್ಸೆಗಾಗಿ ಸಹಾಯ”

ಕಾರ್ಕಳ ತಾಲೂಕ್ ಮಾಳ ಗ್ರಾಮದ ವಿನಯ್ ಕುಮಾರ್ ಅವರು 2 ದಿವಸದ ಹಿಂದೆ ಆಕ್ಸಿಡೆಂಟ್ ಗೆ ತುತ್ತಾಗಿದ್ದು, ತಲೆಗೆ ತೀವ್ರ ಪೆಟ್ಟಾದ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ತೀವ್ರನಿಗಾ ಘಟಕದಲ್ಲಿ ಕಳೆದ 2 ದಿವಸದಿಂದ ಜೀವನ್ಮರಣ ಸ್ಥಿತಿಯಲ್ಲಿ ಇದ್ದು, ಈಗಾಗಲೇ ಸುಮಾರು 5 ಲಕ್ಷ ರೂಪಾಯಿ ಖರ್ಚಾಗಿದ್ದು ಮುಂದಿನ ಚಿಕಿತ್ಸೆಗಾಗಿ ಅಂದಾಜು 15 ಲಕ್ಷ ರೂಗಳ ಖರ್ಚು ಇದ್ದು, ಮಾಳ ಗ್ರಾಮದಲ್ಲಿ ಒಂದು ಸಣ್ಣ ಅಂಗಡಿಯನ್ನ ನಡೆಸುತ್ತಿರುವ ಸಹೃದಯಿ,ಎಲ್ಲರ ಕಷ್ಟಕ್ಕೆ ಸಹಾಯ ಮಾಡುತ್ತಿದ್ದ ವಿನಯ್ ಮತ್ತು ಇವರ ಮನೆಯವರಿಗೆ ಇಷ್ಟು ಹಣ ಹೊಂದಿಸಲು ಅಸಾಧ್ಯವಾಗಿದ್ದು , ಸಹೃದಯಿಗಳು ಆದ ತಾವುಗಳು ತಮ್ಮ ಕೈಲಾದಷ್ಟು ಸಹಾಯ ಮಾಡಬೇಕೆಂದು ವಿನಂತಿ….

ತಮ್ಮ ನ ಅಕೌಂಟ್ ನಂಬರ್
Name – Anil Kumar
Ifsc- UBIN0903515
Union Bank of Mala

Ac no – 520101055837235
UPI id- akav1990@okaxis

Contact details-94825 59672

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು