ಉಡುಪಿ : ಮೋದಿ ಪರಿವಾರದಿಂದ ಮಲ್ಪೆ ಕಡಲ ತಡಿಯಲ್ಲಿ ಈ ಬಾರಿಯ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾದ ಕೋಟ ಶ್ರೀನಿವಾಸ ಪೂಜಾರಿಯವರ ಪರವಾಗಿ, ಮರಳಿನಲ್ಲಿ ಕಮಲದ ಚಿತ್ರವನ್ನು ಬಿಡಿಸಿ ಹೂವುಗಳಿಂದ ಅಲಂಕರಿಸಿ ಸಂಭ್ರಮಿಸುವ ಮೂಲಕ ವಿಭಿನ್ನ,ವಿಶೇಷ ರೀತಿಯಲ್ಲಿ ಮತಯಾಚನೆಯನ್ನು ನಡೆಸಲಾಯಿತು.ತಾರಾ ಆಚಾರ್ಯ,ರಮಿತಾ ಶೈಲೇಂದ್ರ,ಅಶ್ವಿನಿ ಆರ್ ಶೆಟ್ಟಿ,ಸರೋಜ ಶಣೈ,ಇಂದಿರ ಮಲ್ಪೆ, ವೇದಾವತಿ ಶೆಟ್ಟಿ, ಬಿಂದು ಶೆಟ್ಟಿ ಮಣಿಪುರ,ಕವಿತ ಪೂಜಾರಿ ಉಪಸ್ಥಿತರಿದ್ದರು.