ಕಾರ್ಕಳ : ಯುವಕ ನೊರ್ವ ಕುದುರೆ ಏರಿ ಬಂದು ಮತ ಚಲಾಯಿಸುವ ಮೂಲಕ ಸಾರ್ವಜನಿಕರಲ್ಲಿ ಅಚ್ಚರಿ ಮತ್ತು ಕುತೂಹಲವನ್ನು ಮೂಡಿಸಿದ್ದಾನೆ.
ಅಂತರಾಷ್ಟ್ರೀಯ ಕ್ರೀಡಾಪಟು ರೋಹಿತ್ ಕುಮಾರ್ ಕಟೀಲ್ ಅವರ ಸುಪುತ್ರನಾಗಿರುವ ಏಕಲವ್ಯ ತಾನು ಸಾಕಿದ ಕುದುರೆಯನ್ನು ಏರಿಕೊಂಡು ಮತಗಟ್ಟೆ ಸಂಖ್ಯೆ ನo 87 ಸರಕಾರಿ ಪದವಿ ಪೂರ್ವ ಕಾಲೇಜು ಅಲ್ಲಿ ಮತವನ್ನು ಚಲಾಯಿಸಿದ್ದಾರೆ ಇಲ್ಲಿರುವ ಸಾರ್ವಜನಿಕರು ಫೋಟೋವನ್ನು ಕ್ಲಿಕ್ಕಿಸಿ ಖುಷಿಪಟ್ಟಿರುತ್ತಾರೆ.