ಕಾರ್ಕಳ : ಕಾರ್ಕಳ ಟೈಗರ್ಸ್ (ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗ) ಇವರ ವತಿಯಿಂದ ಕಾರ್ಕಳ ಪುರಸಭೆಯ 12. KM ಪ್ರದೇಶದಲ್ಲಿ ನೀರಿನ ಸಮಸ್ಯೆ ಇರುವವರಿಗೆ ಉಚಿತ ನೀರು ಸರಬರಾಜು ಮಾಡಲು ಕಾರ್ಕಳದ ಸಾಲ್ಮರ ಗುರುದೀಪ ಗಾರ್ಡನ್ ನಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.