ಕಾರ್ಕಳ : ಕಾರ್ಕಳ ಮೂಲದ ಎಸ್. ಶೆಟ್ಟಿ ಕುಕ್ಕುಜೆ ಅವರು ಒರಿಸ್ಸಾದ ಭುವನೇಶ್ವರ್ ಕಲಿಂಗಾ ಕ್ರೀಡಾಂಗಣದಲ್ಲಿ ನಡೆದ 27ನೇ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ ಕೂಟದಲ್ಲಿ 1.77 ಮೀ ಎತ್ತರಕ್ಕೆ ಜಿಗಿದು ಪ್ರಥಮ ಸ್ಥಾನ ಪಡೆಡಿರುತಾರೆ.