ಸಾರ್ವತ್ರಿಕ ಚುನಾವಣೆ 2024ರ ಫಲಿತಾಂಶದ ರೋಚಕ ಮುಖ್ಯಾಂಶಗಳು:
ಹೈ ವೋಲ್ಟೇಜ್ ಕ್ಷೇತ್ರಗಳ ಫಟಾಫಟ್ ಅಪ್ಡೇಟ್ ಗಳು:
➖➖➖➖➖➖➖
ಉಡುಪಿ ಕೋಟ ಶ್ರೀನಿವಾಸ್ ಪೂಜಾರಿ 48000 ಮತಗಳ ಮುನ್ನೆಡೆ
ಬಿ ವೈ ರಾಘವೇಂದ್ರ 30650 ಮತಗಳ ಮುನ್ನೆಡೆ
ಬ್ರಜೇಶ್ ಚೌಟ 15500 ಮುನ್ನಡೆ
ವಿಶ್ವೇಶ್ವರ ಹೆಗ್ಡೆ 72000 ಮುನ್ನಡೆ
ಯದುವೀರ್ ಒಡೆಯರ್ 28000 ಮುನ್ನಡೆ
ಡಾ.ಮಂಜುನಾಥ್ 50000 ಮುನ್ನಡೆ
ಎಚ್ ಡಿ ಕುಮಾರಸ್ವಾಮಿ 64128 ಮುನ್ನಡೆ
ಪ್ರಜ್ವಲ್ ರೇವಣ್ಣ 2900 ಮತಗಳ ಮುನ್ನಡೆ!
📖 ನಮೋ ರಾಷ್ಟ್ರಭಕ್ತರು🚩