ರಂಗ ಸಂಸ್ಕೃತಿ ಕಾರ್ಕಳ ಇವರ ನೇತೃತ್ವದಲ್ಲಿ ನಡೆಯುವ ಅಮೃತವರ್ಷಿಣಿ 2024 ರಾಷ್ಟ್ರೀಯ ಪುರಸ್ಕಾರ ಪಡೆದ ಚಿತ್ರಗಳ ಹಬ್ಬ ಕಾರ್ಯಕ್ರಮವು ಜುಲೈ 9 ರಿಂದ 11 ರವರೆಗೆ ಕಾರ್ಕಳದ ಪ್ರಕಾಶ್ ಹೋಟೆಲ್ ನಲ್ಲಿ ಸಂಜೆ 6.00 ಗಂಟೆಗೆ ನಡೆಯಲಿದೆ
09-07-2024 ಮಂಗಳವಾರ ರಂದು ಅನನ್ಯ ಕಾಸರವಳ್ಳಿ ನಿರ್ದೇಶನದ ಹರಿಕಥ ಪ್ರಸಂಗ ಚಲನಚಿತ್ರ ಪ್ರದರ್ಶನ
10-07-2024 ಬುಧವಾರ ದಂದು ಚಂಪಾ ಶೆಟ್ಟಿ ಅವರ ನಡತೇಶನದ ಕೋಳಿ ಎಸ್ರು ಚಲನಚಿತ್ರ ಪ್ರದರ್ಶನ
11-07-2024 ಗುರುವಾರ ದಂದು ಎಸ್ ನಿತ್ಯಾನಂದ ಪೈ ನಿರ್ಮಾಣ ಮಾಡಿದ,ಅಭಯ ಸಿಂಹ ಇವರ ನಿರ್ದೇಶನದ ಪಡ್ಡಾಯಿ ಚಲನಚಿತ್ರ ಪ್ರದರ್ಶನ
ಈ ಮೂರು ದಿನದ ಚಲನಚಿತ್ರ ಉತ್ಸವ ಕಾರ್ಯಕ್ರಮಕ್ಕೆ ತಾವೆಲ್ಲರೂ 10 ನಿಮಿಷದ ಮುಂಚಿತವಾಗಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಳ್ಳಬೇಕಾಗಿ ತಮ್ಮಲ್ಲಿ ವಿನಂತಿ
ರಂಗಸಂಸ್ಕೃತಿ ಕಾರ್ಕಳ
ಅಧ್ಯಕ್ಷರು
ಸರ್ವ ಸದಸ್ಯರು