ಮೂಡಬಿದಿರೆ ತಾಲೂಕಿನ ಕಡಂದಲೆ ಬ್ರೀಜ್ ಕೆಳಭಾಗದಲ್ಲಿ ದನದ ತಲೆಗಳು ಮತ್ತು ಕರುಳು ಪತ್ತೆಯಾಗಿದ್ದು ಇಂದು ಬೆಳಿಗ್ಗೆ ಹಿಂ.ಜಾ.ವೇ.ಪ್ರಮುಖರ ಗಮನಕ್ಕೆ ಬಂದ ಕೂಡಲೇ ಮೂಡಬಿದಿರೆ ಠಾಣೆಯ ಪೋಲಿಸರೊಂದಿಗೆ ಹಿಂದು ಜಾಗರಣ ವೇದಿಕೆ ಮುಖಂಡರು ಮಾತುಕತೆ ನಡೆಸಿದ್ದು ಆರೋಪಿಗಳನ್ನು ಕೂಡಲೇ ಬಂಧಿಸದಿದ್ದರೆ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿರುತ್ತಾರೆ.ಮೂಡಬಿದಿರೆ ಕೋಮು ಸಾಮರಸ್ಯಕ್ಕೆ ಗೋವು ಸಾಗಾಟ ದಕ್ಕೆ ಬರದಂತೆ ಜಿಲ್ಲಾಡಳಿತ ಮತ್ತು ಪೋಲಿಸರು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಹಿಂ.ಜಾ.ವೇ.ಅಗ್ರಹಿಸುತ್ತದೆ.