spot_img

ಹಿಂಜಾವೇ ಮುಖಂಡ ಶ್ರೀಕಾಂತ್ ಶೆಟ್ಟಿ ಕಾರ್ಕಳ ಇವರ ಮೇಲೆ ಜಾಮೀನು ರಹಿತ ಸುಮೊಟೊ ಕೇಸು ದಾಖಲಿಸಿದಿರುವುದನ್ನು ಖಂಡಿಸುತ್ತೇನೆ : ಶ್ರೀಮತಿ ರಮಿತಾ ಕಾರ್ಕಳ

ಕಾರ್ಕಳ : ಹಿಂದೂ ಕಾರ್ಯಕರ್ತರ ಮೇಲೆ ನಿರಂತರ ಸುಮೊಟೊ ಕೇಸ್ ದಾಖಲಿಸುವುದನ್ನು ಪ್ರಶ್ನಿಸಲು ಹಿಂಜಾವೇ ಹಮ್ಮಿಕೊಂಡಿದ್ದ ಪ್ರತಿಭಟನಾ ಕರೆ ನೀಡಿದ ಬೆನ್ನಿಗೆ ಈ ರೀತಿಯ ಕೃತ್ಯ ಮಾಡಿರುದನ್ನು ಹಿಂದೂ ಸಮಾಜ ವಿರೋದಿಸುತದೆ. ಹಿಂದೂರಾಷ್ಟ್ರದಲ್ಲಿ ಹಿಂದೂಗಳ ಪರ ಮಾತನ್ನಾಡುವುದು ಅಪರಾಧವೇ.?? ನಾಚಿಕೆ ಆಗಬೇಕು ಓಲೈಕೆ ಸರಕಾರವನ್ನು ಮೆಚ್ಚಿಸಲು ಕೇಸು ಇನ್ನೂ ಏನೇನೊ ನಾಟಕ ಮಾಡುತೀರಾ ಎಂಬುದೇ ನಮ್ಮ ಮುಂದಿರುವ ಪ್ರಶ್ನೆ.
ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳೇ ನಿಮ್ಮ ಇಂತಹ ದೊಂಬರಾಟಕ್ಕೆ ಹೆದರುವವರು ನಾವಲ್ಲ ನಮ್ಮ ಕಾರ್ಯಕರ್ತರಿಗೆ ಹಾಕಿದ ಪ್ರತಿಯೊಂದು ಕೇಸ್ ಗೆ ಇಡೀ ಹಿಂದೂ ಸಮಾಜಕ್ಕೆ ನೀವು ಉತ್ತರಿಸಬೇಕಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ನಿಮ್ಮಲ್ಲಿಗೆ ಬರುತೇವೆ ಅಧಿಕಾರ ದುರಪಯೋಗ ಮಾಡಿ ಒಂದು ಕಡೆ ನೀವು ಮಾಡಿದ್ದೂ ನಿಮಗೆ ಸರಿ ಅನಿಸಿದರೆ ಮತ್ತೊಂದು ಕಡೆ ನಮಗೆ ಉತ್ತರಿಸಲು ನೀವು ಸಿದ್ಧವಾಗಿರಿ. ಇನ್ನೆಷ್ಟು ಕಾರ್ಯಕರ್ತರಿಗೆ ಕೇಸ್ ದಾಖಲಿಸಬೇಕು ಅಂತ ಇದ್ದೀರಿ ಅನೋದೆ ನಮ್ಮೆಲ್ಲರ ಯಕ್ಷ ಪ್ರಶ್ನೆ. ನಿಮ್ಮ ಇಂಥ ನಾಟಕ ಡೊಂಬರಾಟಗಳು ನಮ್ಮ ಜಿಲ್ಲೆಯಲ್ಲಿ ನಡೆಯುವುದಿಲ್ಲ, ಹಿಂದೂ ಸಮಾಜ ಒಗ್ಗಟ್ಟಾಗಿ ಬೀದಿಗಳಿದರೆ ಕಾನೂನು ಸುವ್ಯವಸ್ಥೆ ಕಾಪಾಡಲು ಕಷ್ಟವಾದೀತು.

1001415862
1001415862

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು