ಕಾರ್ಕಳ : ಕಾರ್ಕಳ ತಾಲೂಕು ಮಾಳ ಗ್ರಾಮದ ಪ್ರಗತಿ ನಗರ ನಿವಾಸಿಯಾಗಿರುವ ಹರೀಶ್ ಶೆಟ್ಟಿಗಾರ್ ಇವರು ಕಿಡ್ನಿ ಮತ್ತು ಪಿತ್ತಕೋಶದ ತೊಂದರೆಯಿಂದ ಕಳೆದ ಹಲವು ದಿನಗಳಿಂದ ಆದರ್ಶ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹರೀಶ್ ಇವರಿಗೆ ಸಣ್ಣ ಇಬ್ಬರೂ ಮಕ್ಕಳಿಂದು ಈ ಕುಟುಂಬಕ್ಕೆ ಇವರೆ ಆಧಾರಸ್ತಂಭವಾಗಿರುತ್ತಾರೆ.
ಈಗಾಗಲೆ ಚಿಕಿತ್ಸೆ ಗಾಗಿ ತುಂಬಾ ಹಣವನ್ನು ಖರ್ಚು ಮಾಡಿ ಹಲವು ಕಡೆ ಸಾಲ ವನ್ನೂ ಮಾಡಿದ್ದು, ಇನ್ನೂ ಇವರ ಚಿಕಿತ್ಸೆಗೆ ತುಂಬಾ ಹಣದ ಅವಶ್ಯಕತೆ ಇದ್ದು ಸಹೃದಯಿ ಗಳಾದ ತಾವೆಲ್ಲರೂ ಸಹಾಯ ಮಾಡುವಂತೆ ತಮ್ಮೆಲ್ಲರ ಸಹಕಾರವನ್ನೂ ಕೇಳಿರುತ್ತಾರೆ.
ದಯವಿಟ್ಟು ತಾವೆಲ್ಲರೂ ಇವರ ಚಿಕಿತ್ಸೆ ಗೆ ಸಹಾಯ ಮಾಡುವಂತೆ ಹರೀಶ್ ಅವರ ಪರವಾಗಿ ವಿನಂತಿ…..
Acount number- 520101055847451
Name- Jyothi H Shettigar (wife)
Ifsc- UBIN0903515
Union bank
Mala branch
Contact number-8217243941