ಮಾಳ : ಜೀ ಕನ್ನಡ ರಿಯಾಲಿಟಿ ಶೋ ಡ್ರಾಮಾ ಜೂನಿಯರ್ ನಲ್ಲಿ ಕೊನೆತನಕ
ಇದ್ದು ಉತ್ತಮ ಪ್ರದರ್ಶನ ನೀಡಿದ ಮಾಳದ
ಪ್ರತಿಭಾನ್ವಿತೆ ಅಪೂರ್ವ ಇವರನ್ನು
ಮಾಳದ ಮನೆಯಲ್ಲಿ ಎ.15 ರಂದು ಗೌರವಿಸಲಾಯಿತು.
ಆಮಂತ್ರಣ ಪರಿವಾರ ಹಾಗೂ ಕಲಾಪ್ರತಿಭೆಗಳ ವತಿಯಿಂದ ಪ್ರೋತ್ಸಾಹಿಸುವ ನಿಟ್ಟಿನಲ್ಲಿ
ಮನೆಗೆ ತೆರಳಿ ಗೌರವ ಸಲ್ಲಿಸಲಾಯಿತು.
ಅಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಮತ್ತು ಕಲಾಪ್ರತಿಬೆಗಳು ತಂಡದ ಪ್ರಕಾಶ್ ಆಚಾರ್ಯ ಮೂಡಬಿದ್ರೆ ಉಪಸ್ಥಿತರಿದ್ದರು.