spot_img

ಕಸ್ತೂರ್ಬಾ ಆಸ್ಪತ್ರೆ ಡಾ| ರಾಮದಾಸ್‌ ಎಂ. ಪೈ ಬ್ಲಾಕ್ ಇಂದು ಲೋಕಾರ್ಪಣೆ :

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆ 2,032 ಹಾಸಿಗೆಗಳ ಆಸ್ಪತ್ರೆಯಾದರೂ ಸ್ಪೆಶಲ್‌ ವಾರ್ಡ್‌ ಹಾಸಿಗೆಗಳ ಸಂಖ್ಯೆ ಕಡಿಮೆ. ಸ್ಪೆಶಲ್‌ ವಾರ್ಡ್‌ ಹಾಸಿಗೆಗಳಿಗೆ ಭಾರೀ ಬೇಡಿಕೆ ಇದ್ದು, ಬೇಕಾದಷ್ಟು ಹಾಸಿಗೆಗಳು ಸಿಗದೆ ನಿತ್ಯ ರೋಗಿಗಳು ಸ್ಪೆಶಲ್‌ ವಾರ್ಡ್‌ಗಾಗಿ ಕಾಯಬೇಕಾಗಿದೆ. ಈ ಬೇಡಿಕೆಯನ್ನು ಈಡೇರಿಸಲು ವಿವಿಧ ರೀತಿಯ ಒಟ್ಟು 161 ಹಾಸಿಗೆಗಳನ್ನು ಹೊಂದಿರುವ ಹೊಸ ಬ್ಲಾಕ್‌ ನಿರ್ಮಿಸಲಾಗಿದೆ. ಮಣಿಪಾಲದ ಆರೋಗ್ಯ ಸಂಸ್ಥೆಗಳಿಗೆ ಜಾಗತಿಕ ಸ್ಥಾನಮಾನ ಕಲ್ಪಿಸಿದ ಮಾಹೆ ವಿ.ವಿ. ಕುಲಾಧಿಪತಿ ಡಾ| ರಾಮದಾಸ್‌ ಎಂ. ಪೈಯವರ ಹೆಸರನ್ನು ಈ ನೂತನ ಬ್ಲಾಕ್‌ಗೆ ಇರಿಸಲಾಗಿದೆ. ಮಣಿಪಾಲ ಸಂಸ್ಥೆಗಳ ಸ್ಥಾಪಕ ಡಾ| ಟಿಎಂಎ ಪೈಯವರ 126ನೆಯ ಜನ್ಮದಿನವಾದ ಎ. 30ರಂದು ಬೆಳಗ್ಗೆ 10 ಗಂಟೆಗೆ ಹೊಸ ಬ್ಲಾಕ್‌ ಲೋಕಾರ್ಪಣೆಗೊಳ್ಳಲಿದೆ.

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು