ಸಾರ್ವಜನಿಕ ಶನಿ ಪೂಜಾ ಸಮಿತಿ ಕೆಂಪುಲು ಪಡುಮಾರ್ನಾಡು ಇವರ ವತಿಯಿಂದ ಆಯೋಜನೆಗೊಂಡ ಶನಿಶ್ಚರ ಪೂಜಾ ಕಾರ್ಯಕ್ರಮ ಮತ್ತು ಧಾರ್ಮಿಕ ಸಭೆ.
8 ವರ್ಷಗಳ ಹಿಂದೆ ಆರಂಭವಾದ ಈ ಪೂಜಾ ಕಾರ್ಯಕ್ರಮ 4 ವರ್ಷಗಳಿಂದ ಕೊರೋನಾ ಕಾರಣದಿಂದ ನಿಂತಿತ್ತು. ಸ್ನೇಹಿತರಾದ ಸಂದೀಪ್ ಯೋಗೀಶ್ಕೆಂ ಪುಲ್ಅ ವರ ನೇತ್ರತ್ವದಲ್ಲಿ ಈ ವರ್ಷ ಮತ್ತೆ ಕಾರ್ಯಕ್ರಮ ಆಯೋಜನೆಗೊಂಡಿರುವುದು ಸಂತೋಷದ ಸಂಗತಿ.
ಈ ಸಂದರ್ಭದಲ್ಲಿ ಜಿ ಕನ್ನಡ ವಾಹಿನಿಯ ಡ್ರಾಮ Junior -5 ಮಿಂಚುತ್ತಿರುವ ನಮ್ಮೂರಿನ ಹೆಮ್ಮೆಯ ಪ್ರತಿಭೆ ಅಭೀಷ್ ಪೂಜಾರಿ ಮಾರ್ನಾಡ್ ಅವರಿಗೆ ಸನ್ಮಾನಿಸಲಾಯಿತು.
ಪೂಜಾ ಸಮಿತಿಯ ಗೌರವಾಧ್ಯಕ್ಷರಾದ ದಯಾನಂದ ಪೈ, ವಿಶ್ವ ಹಿಂದೂ ಪರಿಷತ್ತಿ ಮಂಗಳೂರು ವಿಭಾಗದ ಕಾರ್ಯದರ್ಶಿ ದೇವಿಪ್ರಸಾದ್ಶೆ ಟ್ಟಿ , ಉದ್ಯಮಿ ಸೂರಜ್ ಜೈನ್ ಮಾರ್ನಾಡ್, ಹಿರಿಯರಾದ ಜಗತ್ಪಾಲ್ ಹೆಗ್ಡೆ, ಅಚ್ಚರಕಟ್ಟ ಹಿರಿಯ ಪ್ರಾರ್ಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸುವರ್ಣಿ ಪೈ , ಪಂಚಾಯತ್ ಸದಸ್ಯರಾದ ರಜನಿಯವರು ಉಪಸ್ಥಿತರಿದ್ದರು.