ಕೇಂದ್ರ ಸಚಿವ ಜೈ ಶಂಕರ್ ಅವರು ಏ.19 ರಂದು ಶುಕ್ರವಾರ ಸಂಜೆ 3:30ಕ್ಕೆ ಉಡುಪಿ ಹೋಟೆಲ್ ಕಿದಿಯೂರು ಮಾಧವ ಕೃಷ್ಣ ಸಭಾಂಗಣದಲ್ಲಿ ಕೂರ್ಮ ಫೌಂಡೇಶನ್ ಅವರ ವತಿಯಿಂದ ಆಯೋಜಿಸಿರುವ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಳೆದ ಹತ್ತು ವರ್ಷ ನರೇಂದ್ರ ಮೋದಿಯವರು ಮಾಡಿರುವಂತಹ ಕಾರ್ಯಾಂಗಗಳ ಬಗ್ಗೆ ಹಾಗೂ ರಾಜ ತಂತ್ರಿಕತೆಯ ಸುಧಾರಣೆ ಬಗ್ಗೆ ಸಂವಾದ ಕಾರ್ಯಕ್ರಮ ಇದಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.