ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ವತಿಯಿಂದ ಇಂದು ಸಂಜೆ ರಾಮನವಮಿ ಸಂಭ್ರಮಾಚರಣೆಯು ಗುರುದೀಪ್ ಗಾರ್ಡನ್, ಸಾಲ್ಮರದಲ್ಲಿ ನಡೆಯಲಿದ್ದು ಭಜನೆ ಮತ್ತು ಇತರ ಕಾರ್ಯಕ್ರಮಗಳು ನಡೆಯಲಿದೆ.ಈ ಸಂಭ್ರಮಾಚರಣೆಗೆ ಗ್ರೂಪಿನ ಎಲ್ಲಾ ಸದಸ್ಯರು ಆಮಂತ್ರಿತರು ಜೊತೆಗೆ ತಾವು, ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಪ್ರಭು ಶ್ರೀ ರಾಮನ ಕೃಪೆಗೆ ಪಾತ್ರರಾಗಬೇಕೆಂದು ಕಾರ್ಕಳ ಟೈಗರ್ಸ್ ಬೋಳ ಪ್ರಶಾಂತ್ ಕಾಮತ್ ಅಭಿಮಾನಿ ಬಳಗದ ಸದಸ್ಯರು ತಿಳಿಸಿದ್ದಾರೆ.