ಈ ವರ್ಷ ರಾಮನವಮಿಗೆ ವಿಶೇಷ ಮಹತ್ವ ಇದೆ. ಶತಶತ ಮಾನಗಳ ಹೋರಾಟದ ಫಲವಾಗಿ ಭವ್ಯ ನಿರ್ಮಾಣದ ಬಳಿಕ ಮೊದಲ ರಾಮನವಮಿ ಇದಾಗಿದೆ. ಹಾಗಾಗಿ ಪ್ರತಿ ಊರಲ್ಲಿ ರಾಮನವಮಿಯನ್ನು ವಿಶೇಷವಾಗಿ ಆಚರಿಸಬೇಕು ಎಂದು ರಾಮ ಜನ್ಮಭೂಮಿ ಟ್ರಸ್ಟ್ ವಿಶ್ವಾಸ್ತ ರಾಗಿರುವ ಪೇಜಾವರ ಶ್ರೀಪಾದರು ಕರೆ ನೀಡಿದ್ದಾರೆ. ಈ ವಿಷಯದ ಬಗ್ಗೆ ರಾಮಮಂದಿರದ ಅಯೋಧ್ಯೆಯ ಟ್ರಸ್ಟ್ ನಲ್ಲಿ ಕೂಡ ಚರ್ಚೆಗಳ ನಡೆದಿದೆ.