ಕಾರ್ಕಳ : ಕಾರ್ಕಳ ಪುರಸಭೆಯ 7ನೇ ವಾರ್ಡ್ ಸತೀಶ್ ನಾಯಕ್ ದಂಪತಿಗಳ ಪುತ್ರಿ “ಸಂಸ್ಕೃತಿ ನಾಯಕ್” ಅವರು 10ನೇ ತರಗತಿ CBSC ಅಲ್ಲಿ 96% ಪಡೆದಿರುತಾರೆ ಇವರಿಗೆ ಕಾರ್ಕಳ 7ನೇ ವಾರ್ಡ್ ಬಿಜೆಪಿ ವತಿಯಿಂದ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕರಾಗಿರುವ ಹರೀಶ್ ಅಮೀನ್, ವಾರ್ಡ್ ಕೌನ್ಸಿಲರ್ ಆಗಿರುವ ಶ್ರೀಮತಿ ಮಮತಾ ಪೂಜಾರಿ, ವಾರ್ಡ್ ಅಧ್ಯಕ್ಷರಾಗಿರುವ ಪ್ರಸಾದ್, ತಾಲೂಕು ಜವಾಬ್ದಾರಿ ಅನಂತ್ ಕೃಷ್ಣ, ಇತರ ಬಿಜೆಪಿ ಕಾರ್ಯಕರ್ತರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು.