ರಾಹುಕಾಲ : 3.30 ರಿಂದ 5.03
ಗುಳಿಕಕಾಲ : 12.24 ರಿಂದ 1.57
ಯಮಗಂಡ ಕಾಲ : 9.18 ರಿಂದ 10.51
ಮಂಗಳವಾರ, ಅಷ್ಟಮಿ ತಿಥಿ ಪುಷ್ಯ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ,
ಮೇಷ: ಆತ್ಮೀಯರಲ್ಲಿ ಪ್ರೀತಿ, ಟ್ರಾವೆಲ್ಸ್ ಉದ್ಯಮಿಗಳಿಗೆ ಲಾಭ, ಅಪರಿಚಿತರಿಂದ ತೊಂದರೆ, ಉದ್ಯೋಗದಲ್ಲಿ ಪ್ರಗತಿ
ವೃಷಭ: ಪರರಿಗೆ ಸಹಾಯ, ನಿರೀಕ್ಷಿತ ಆದಾಯ, ಪಿತ್ರಾರ್ಜಿತ ಆಸ್ತಿ ಲಭ್ಯ, ಆಕಸ್ಮಿಕ ಧನ ಲಾಭ, ಕುಟುಂಬದಲ್ಲಿ ಪ್ರೀತಿ.
ಮಿಥುನ: ಅಧಿಕಾರಿಗಳಿಂದ ಪ್ರಶಂಸೆ, ಆಪ್ತರ ಸಲಹೆ, ರಾಜಕೀಯದಲ್ಲಿ ಗೊಂದಲ, ಶ್ರಮವಿಲ್ಲದೆ ಏನು ನಡೆಯುವುದಿಲ್ಲ.
ಕಟಕ: ಮಾನಸಿಕ ಒತ್ತಡ, ಕೋಪ ಜಾಸ್ತಿ, ವ್ಯಾಸಂಗಕ್ಕೆ ತೊಂದರೆ, ಶತ್ರು ಭಯ, ಉದ್ಯೋಗದಲ್ಲಿ ಉನ್ನತ ಸ್ಥಾನ, ಋಣಭಾದೆ.
ಸಿಂಹ: ಮಕ್ಕಳ ವಿಚಾರದಲ್ಲಿ ಅಧಿಕ ಚಿಂತೆ, ಹಿತೈಷಿಗಳಿಂದ ಬೆಂಬಲ, ಮನಶಾಂತಿ, ನಿದ್ರಾ ಭಂಗ, ಪರಸ್ಥಳವಾಸ, ಮಾತೃವಿನ ಆರೈಕೆ.
ಕನ್ಯಾ: ಬಾಕಿ ಹಣ ಕೈ ಸೇರುವುದು, ಅನಗತ್ಯ ಖರ್ಚು, ಪತ್ರ ವ್ಯವಹಾರಗಳಲ್ಲಿ ಎಚ್ಚರ, ಆಕಸ್ಮಿಕ ದನ ಲಾಭ, ಶರೀರದಲ್ಲಿ ತಳಮಳ.
ತುಲಾ: ಆಡಿದ ಮಾತಿಗೆ ಪಶ್ಚಾತ್ತಾಪ, ದೃಷ್ಟಿ ದೋಷದಿಂದ ತೊಂದರೆ, ರೋಗ ಭಾದೆ.
ವೃಶ್ಚಿಕ: ಮಾತಿನಿಂದ ಅನರ್ಥ, ಮನಸ್ಸಿನಲ್ಲಿ ದುಗುಡ, ಕೃಷಿಕರಿಗೆ ಲಾಭ, ದಾಂಪತ್ಯದಲ್ಲಿ ಪ್ರೀತಿ.
ಧನಸ್ಸು: ಮಾತಾಪಿತರಲ್ಲಿ ವಾತ್ಸಲ್ಯ, ಶ್ರಮಕ್ಕೆ ತಕ್ಕ ಫಲ, ಕಾರ್ಯ ಸಾಧನೆ, ಪರರಿಗೆ ಸಹಾನುಭೂತಿ ತರುವಿರಿ
ಮಕರ: ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡುವಿರಿ, ದೂರ ಪ್ರಯಾಣ.
ಕುಂಭ: ಮಾತಿಗೆ ಮರುಳಾಗದಿರಿ, ದೇವತಾ ಕಾರ್ಯಗಳ ಬಗ್ಗೆ ಒಲವು, ವೃತ್ತಿ ಜೀವನದಲ್ಲಿ ಬದಲಾವಣೆ.
ಮೀನ: ಬಹು ಲಾಭ, ಅನಾವಶ್ಯಕ ಖರ್ಚು, ಸಾಲಬಾಧೆ, ಗೌರವಕ್ಕೆ ಧಕ್ಕೆ, ಗೃಹ ಬದಲಾವಣೆ, ವಿಪರೀತ ವ್ಯಸನ.