ರಾಹುಕಾಲ – 7:39 ರಿಂದ 9:13
ಗುಳಿಕಕಾಲ – 1:55 ರಿಂದ 3:29
ಯಮಗಂಡಕಾಲ – 10:47 ರಿಂದ 12:21
ಸೋಮವಾರ, ಪಂಚಮಿ ತಿಥಿ ಪೂರ್ವಾಷಾಡ ನಕ್ಷತ್ರ
ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಕೃಷ್ಣ ಪಕ್ಷ,
ಮೇಷ: ಹಣಕಾಸಿನ ವಿಷಯದಲ್ಲಿ ಎಚ್ಚರ, ಜಮೀನು ವಿಷಯಗಳು ಇತ್ಯರ್ಥ, ಉನ್ನತ ವ್ಯಾಸಂಗಕ್ಕೆ ದೂರ ಪ್ರಯಾಣ.
ವೃಷಭ: ಶುಭ ಸಮಾರಂಭಗಳಿಗೆ ಹೆಚ್ಚಿನ ಖರ್ಚು, ನಾನಾ ಮೂಲಗಳಿಂದ ವರಮಾನ, ಆರೋಗ್ಯದಲ್ಲಿ ವ್ಯತ್ಯಾಸ, ವಿದೇಶಿ ವ್ಯವಹಾರಗಳಿಂದ ಲಾಭ.
ಮಿಥುನ : ಸ್ತ್ರೀಯರಿಗೆ ತೊಂದರೆ, ಉನ್ನತ ವಹಿವಾಟುದಾರರಿಗೆ ಅಧಿಕ ಲಾಭ, ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ.
ಕಟಕ: ಅನಗತ್ಯ ತಿರುಗಾಟ, ಆರ್ಥಿಕ ಪರಿಸ್ಥಿತಿ ಏರುಪೇರು, ಸ್ನೇಹಿತರಿಂದ ಸಹಾಯ, ಪರರ ಧನಪ್ರಾಪ್ತಿ, ಹಿರಿಯರ ಭೇಟಿ.
ಸಿಂಹ: ಇಷ್ಟ ಕಾರ್ಯಸಿದ್ಧಿ, ಮಿತ್ರರಿಂದ ವಿರೋಧ, ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ, ಎಲ್ಲಾ ಕಡೆಯಿಂದ ಒತ್ತಡ ಹೆಚ್ಚಾಗುವುದು.
ಕನ್ಯಾ: ಭೂ ಸಂಬಂಧ ಕೆಲಸದವರಿಗೆ ಲಾಭ, ದಾಂಪತ್ಯದಲ್ಲಿ ನೆಮ್ಮದಿ ಶಾಂತಿ, ಅನಾವಶ್ಯಕ ಖರ್ಚು ಕಡಿಮೆ ಮಾಡಿ, ಮಕ್ಕಳಿಂದ ಸಂತಸ.
ತುಲಾ: ಹಿರಿಯರ ಹಿತ ನುಡಿ, ವ್ಯವಹಾರಗಳನ್ನ ತಾಳ್ಮೆಯಿಂದ ನಿಭಾಯಿಸಿ, ರಾಜಕೀಯ ವ್ಯಕ್ತಿಗಳಿಗೆ ಸುಸಮಯ.
ವೃಶ್ಚಿಕ: ಯಾರನ್ನು ಹೆಚ್ಚಾಗಿ ನಂಬಬೇಡಿ, ವಾಸಗೃಹದಲ್ಲಿ ತೊಂದರೆ, ಅಶಾಂತಿ, ಸಂತಾನ ಪ್ರಾಪ್ತಿ, ಪ್ರಿಯ ಜನರ ಭೇಟಿ.
ಧನಸ್ಸು: ವಿರೋಧಿಗಳಿಂದ ದೂರವಿರಿ, ಸಾಮಾಜಿಕ ಕ್ಷೇತ್ರಗಳಲ್ಲಿ ಮನ್ನಣೆ, ನಿಂತು ಹೋದ ಕೆಲಸಗಳಿಗೆ ಮರುಚಾಲನೆ.
ಮಕರ: ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ, ಅನಗತ್ಯ ಅಲೆದಾಟ, ಅಲ್ಪ ಕಾರ್ಯಸಿದ್ಧಿ, ಅಲಂಕಾರಿಕ ವಸ್ತುಗಳಿಗೆ ಖರ್ಚು.
ಕುಂಭ: ನಿಮ್ಮ ಪ್ರಯತ್ನಗಳಿಗೆಲ್ಲ ಉತ್ತಮ ಫಲ, ಖರ್ಚಿನ ಬಗ್ಗೆ ನಿಯಂತ್ರಣವಿರಲಿ, ಗುರಿ ಸಾಧನೆ, ದೂರ ಪ್ರಯಾಣ.
ಮೀನ: ಸ್ನೇಹಿತರಿಂದ ಬೆಂಬಲ, ಪಾಲುದಾರರೊಡನೆ ಚರ್ಚೆ ಸಾಧ್ಯತೆ, ಕೌಟುಂಬಿಕ ಜೀವನದಲ್ಲಿ ಸುಖ ಶಾಂತಿ.