ಮೇಷ: ಆರ್ಥಿಕ ಚೇತರಿಕೆ, ಯತ್ನ ಕಾರ್ಯಗಳಲ್ಲಿ ಜಯ, ಸ್ಥಿರಾಸ್ತಿ ವಿಷಯದಲ್ಲಿ ಅನುಕೂಲ, ಸರ್ಕಾರಿ ಅಧಿಕಾರಿಗಳಿಂದ ಸಹಕಾರ.
ವೃಷಭ: ವ್ಯವಹಾರದಲ್ಲಿ ಎಳೆದಾಟ, ಉದ್ಯೋಗ ಬದಲಾವಣೆಯಿಂದ ನಷ್ಟ, ಮಾತಿನಿಂದ ಕಾರ್ಯ ಜಯ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ಮಿಥುನ: ಆರ್ಥಿಕ ಮುಗ್ಗಟ್ಟು, ಮಾತಿನಿಂದ ವಿರೋಧ, ಪತ್ರ ವ್ಯವಹಾರದಲ್ಲಿ ಸಮಸ್ಯೆ, ಉದ್ಯೋಗ ಲಾಭ.
ಕಟಕ: ಮಾನಸಿಕ ಕಿರಿಕಿರಿ ಮತ್ತು ಒತ್ತಡ, ಆರ್ಥಿಕ ಹಿನ್ನಡೆ, ಅನಿರೀಕ್ಷಿತ ಅವಕಾಶ, ಅಧಿಕ ಖರ್ಚು, ಮಾತಿನಲ್ಲಿ ಎಚ್ಚರ.
ಸಿಂಹ: ವ್ಯವಹಾರದಲ್ಲಿ ಅನುಕೂಲ, ಅವಕಾಶ ವಂಚಿತರಾಗುವಿರಿ, ಅಧಿಕ ದುಂದು ವೆಚ್ಚ, ಉದ್ಯೋಗ ಲಾಭ.
ಕನ್ಯಾ: ಉದ್ಯಮ ವ್ಯವಹಾರದಲ್ಲಿ ನಷ್ಟ, ಅಧಿಕಾರಿಗಳಿಂದ ಸಹಕಾರ, ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಯಶಸ್ಸು, ಕೋರ್ಟ್ ಕೇಸುಗಳಲ್ಲಿ ಜಯ.
ತುಲಾ: ವ್ಯವಹಾರದಲ್ಲಿ ಎಳೆದಾಟ, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ಅಧಿಕಾರಿಗಳಿಂದ ಪ್ರೋತ್ಸಾಹ, ವಿದ್ಯಾಭ್ಯಾಸದಲ್ಲಿ ಪ್ರಗತಿ.
ವೃಶ್ಚಿಕ: ಅನಿರೀಕ್ಷಿತ ಅವಕಾಶ ಮತ್ತು ಲಾಭ, ಉದ್ಯೋಗ ನಷ್ಟ, ತಾಯಿಯ ಸಹಕಾರ, ಉನ್ನತ ವಿದ್ಯಾಭ್ಯಾಸದಲ್ಲಿ ಅವಕಾಶ.
ಧನಸ್ಸು: ವ್ಯವಹಾರದಲ್ಲಿ ಅನುಕೂಲ, ಪಿತ್ರಾರ್ಜಿತ ಸ್ವತ್ತಿನಿಂದ ನಷ್ಟ, ಪ್ರಯಾಣದಲ್ಲಿ ವಿಘ್ನ, ಆತ್ಮ ಗೌರವಕ್ಕೆ ಧಕ್ಕೆ.
ಮಕರ: ಶತ್ರು ದಮನ, ಅಧಿಕ ಒತ್ತಡ, ಸಾಲ ಸಿಗುವಲ್ಲಿ ಅನುಕೂಲ, ಅನಾರೋಗ್ಯ, ಕಾನೂನು ಬಾಹಿರ ಚಟುವಟಿಕೆ.
ಕುಂಭ: ಪಾಲುದಾರಿಕೆಯಲ್ಲಿ ಲಾಭ, ಮಕ್ಕಳಿಂದ ಸಹಕಾರ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಪ್ರೀತಿ ಪ್ರೇಮ ವಿಷಯದಲ್ಲಿ ತಪ್ಪು ನಿರ್ಧಾರ.
ಮೀನ: ವ್ಯವಹಾರದಲ್ಲಿ ಅನುಕೂಲ, ಮಕ್ಕಳಿಂದ ಸಹಕಾರ, ಅನಿರೀಕ್ಷಿತ ಬದಲಾವಣೆ, ವಿದ್ಯಾಭ್ಯಾಸದಲ್ಲಿ ಯೋಗ ಫಲ.