spot_img

ಇಂದಿನ ಪಂಚಾಂಗ :

ಪಂಚಾಂಗ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ಏಕಾದಶಿ, ಶುಕ್ರವಾರ,
ಮಖ ನಕ್ಷತ್ರ/ಪೂರ್ವ ಪಾಲ್ಗುಣಿ ನಕ್ಷತ್ರ.Play VideoClose Player

ರಾಹುಕಾಲ: 10:15 ರಿಂದ 10:49
ಗುಳಿಕಕಾಲ: 07:43 ರಿಂದ 09:16
ಯಮಗಂಡಕಾಲ: 03:29 ರಿಂದ 05:02

ಮೇಷ: ಪಾಲುದಾರಿಕೆಯಲ್ಲಿ ಅಭಿವೃದ್ಧಿ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ಕಲಹ, ತಾಯಿಯಿಂದ ಸಹಕಾರ.

ವೃಷಭ: ಮಾನಸಿಕ ಚಂಚಲತೆ, ಬಂಧುಗಳೊಂದಿಗೆ ಮನಸ್ತಾಪ, ಆರೋಗ್ಯದಲ್ಲಿ ಸಮಸ್ಯೆ, ಪ್ರಮಾಣ ಕುಂಠಿತ.

ಮಿಥುನ: ಮಕ್ಕಳಿಂದ ಸಹಾಯ, ಗರ್ಭದೋಷ ಸಮಸ್ಯೆ, ಪ್ರಯಾಣದಲ್ಲಿ ಅನಾನುಕೂಲ, ಮಿತ್ರರಿಂದ ಸಹಕಾರ.

ಕಟಕ: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ, ಸ್ಥಿರಾಸ್ತಿ ವಿಷಯವಾಗಿ ಮೋಸ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗ ಸ್ಥಳದಲ್ಲಿ ನಿಂದನೆ.

ಸಿಂಹ: ವ್ಯವಹಾರದಲ್ಲಿ ಉತ್ತಮ ಅವಕಾಶ, ಸ್ತ್ರೀಯರಿಂದ ನೋವು, ಪ್ರಯಾಣದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ಜಯ.

ಕನ್ಯಾ: ಸ್ನೇಹಿತರಿಗೋಸ್ಕರ ಖರ್ಚು, ಕುಟುಂಬ ಸಹಕಾರದಲ್ಲಿ ಹಿನ್ನಡೆ, ಚಿಂತೆ ಮತ್ತು ಅಧಿಕ ಒತ್ತಡ, ಅಪಮಾನ ಅಪನಿಂದನೆಗಳು.

ತುಲಾ: ದಾಂಪತ್ಯದಲ್ಲಿ ಕಿರಿಕಿರಿ, ಆರ್ಥಿಕ ಪ್ರಗತಿಯಲ್ಲಿ ಹಿನ್ನಡೆ, ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ ಜಾಗ್ರತೆ.

ವೃಶ್ಚಿಕ: ಸಾಲ ಮಾಡುವ ಪರಿಸ್ಥಿತಿ, ಅನಾರೋಗ್ಯದಿಂದ ಚಿಂತೆ, ಸಂಗಾತಿ ನಡವಳಿಕೆಯಿಂದ ಬೇಸರ, ತಂದೆ ಕಡೆಯಿಂದ ಸಹಕಾರ.

ಧನಸ್ಸು: ಆರ್ಥಿಕ ಚೇತರಿಕೆ, ಮಕ್ಕಳಿಂದ ಯೋಗ ಫಲಗಳು, ಸಾಲದಿಂದ ಮುಕ್ತಿ, ಮಕ್ಕಳ ವಿದ್ಯಾಭ್ಯಾಸದ ಚಿಂತೆ.

ಮಕರ: ಉದ್ಯೋಗ ಒತ್ತಡ, ದಾಂಪತ್ಯ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಹೆಣ್ಣುಮಕ್ಕಳಿಂದ ಸಹಕಾರ.

ಕುಂಭ: ಮಾಟ ಮಂತ್ರದ ಆತಂಕ, ಸ್ತ್ರೀಯರಿಂದ ಅಪಮಾನ, ತಾಯಿಯಿಂದ ಆರ್ಥಿಕ ಸಹಕಾರ, ಪ್ರಯಾಣದಿಂದ ಅನುಕೂಲ.

ಮೀನ: ಆಕಸ್ಮಿಕ ಅಪಘಾತ, ಅನಿರೀಕ್ಷಿತ ಧನಾಗಮನ, ಕುಟುಂಬ ಸಹಕಾರ, ಮಕ್ಕಳ ನಡವಳಿಕೆಯಿಂದ ಆತಂಕ.

ಸಂಬಂಧಿತ ಸುದ್ದಿ

ಪಂಚಾಂಗ
ನಿತ್ಯ-ಭವಿಷ್ಯ
ಹವಾಮಾನ
ಬಂಗಾರದ ದರಪಟ್ಟಿ

ಸಮಾಜಿಕ

0FansLike
0FollowersFollow
0SubscribersSubscribe
- Advertisement -spot_img

ಜನಪ್ರಿಯ ಲೇಖನಗಳು