ಮೇಷ: ಖರ್ಚಿನ ಬಗ್ಗೆ ನಿಯಂತ್ರಣ ಅಗತ್ಯ, ಉದ್ಯೋಗದಲ್ಲಿ ಅಭಿವೃದ್ಧಿ, ಗುರಿ ಸಾಧನೆ ನಿರೀಕ್ಷಿತ ಲಾಭ, ಮನಶಾಂತಿ.
ವೃಷಭ: ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಆರ್ಥಿಕ ವ್ಯವಹಾರಗಳಲ್ಲಿ ಲಾಭ, ಸ್ತ್ರೀಯರಿಗೆ ಉತ್ತಮ ಅವಕಾಶ.
ಮಿಥುನ: ಈ ದಿನ ಜಾಗ್ರತೆಯಿಂದಿರಿ, ಪ್ರಭಾವಿ ವ್ಯಕ್ತಿಗಳ ಭೇಟಿ, ವಾದ ವಿವಾದಗಳಿಂದ ದೂರವಿರಿ, ಮಕ್ಕಳ ಅಗತ್ಯಕ್ಕೆ ಖರ್ಚು.
ಕಟಕ: ಧಾರ್ಮಿಕ ಕಾರ್ಯಕ್ಕಾಗಿ ದೂರ ಪ್ರಯಾಣ, ಸ್ತ್ರೀಯರಿಗೆ ತೊಂದರೆ, ವ್ಯವಹಾರಗಳಲ್ಲಿ ಉತ್ತಮ ಪ್ರಗತಿ.
ಸಿಂಹ: ಕುಟುಂಬದವರೊಡನೆ ದೇವಾಲಯಕ್ಕೆ ಭೇಟಿ, ಧನ ಲಾಭ, ವಸ್ತ್ರ ಖರೀದಿ, ಸುಖ ಭೋಜನ, ಉದ್ಯೋಗದಲ್ಲಿ ಪ್ರಗತಿ.
ಕನ್ಯಾ: ಉತ್ತಮ ಆದಾಯ, ಸಾಲ ಮರುಪಾವತಿಸುವಿರಿ, ವ್ಯಾಪಾರಗಳಿಗೆ ಅಧಿಕ ಲಾಭ, ಕುಟುಂಬ ಸೌಖ್ಯ, ಸ್ನೇಹಿತರಿಂದ ಸಹಾಯ.
ತುಲಾ: ತಾಳ್ಮೆಯಿಂದ ವರ್ತಿಸಿ, ನ್ಯಾಯಾಲಯದ ತೀರ್ಪಿಗಾಗಿ ಪರದಾಟ, ಉದರಭಾದೆ, ಮನಸ್ತಾಪ, ಅನಾರೋಗ್ಯ.
ವೃಶ್ಚಿಕ: ಪಾಲುದಾರಿಕೆ ವ್ಯವಹಾರ ಸದ್ಯಕ್ಕೆ ಬೇಡ, ಮಾತಿನ ಮೇಲೆ ಹಿಡಿತವಿರಲಿ, ಆಸ್ತಿ ವಿಚಾರದಲ್ಲಿ ಭಿನ್ನಾಭಿಪ್ರಾಯ.
ಧನಸ್ಸು: ಉತ್ತಮ ಬುದ್ಧಿಶಕ್ತಿ, ಆತ್ಮವಿಶ್ವಾಸ ಹೆಚ್ಚುವುದು, ಮನಶಾಂತಿ, ವೈವಾಹಿಕ ಜೀವನದಲ್ಲಿ ನೆಮ್ಮದಿ.
ಮಕರ: ಕಾರ್ಯಕ್ಷೇತ್ರದಲ್ಲಿ ಒತ್ತಡ, ಮಹಿಳೆಯರಿಗೆ ಅಶುಭ, ಮನಕ್ಲೇಶ, ವಿವಾಹಕ್ಕೆ ಅಡೆ-ತಡೆ, ಮಾನಸಿಕ ತೊಂದರೆ.
ಕುಂಭ: ಮನೆಗೆ ಹಿರಿಯರ ಆಗಮನ, ಋಣ ಭಾದೆ, ಸುಖ ಭೋಜನ, ಗೆಳೆಯರ ಭೇಟಿ, ಅನಗತ್ಯ ಸುತ್ತಾಟ.
ಮೀನ: ಭೂ ವ್ಯವಹಾರಗಳಿಂದ ಲಾಭ, ದಾಂಪತ್ಯದಲ್ಲಿ ಪ್ರೀತಿ, ಮನಶಾಂತಿ, ಕುಲದೇವರ ಅನುಗ್ರಹದಿಂದ ಕಾರ್ಯಸಿದ್ಧಿ.