ಉಡುಪಿ : ನಗರದಲ್ಲಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿಯವರು ಮತದಾನವನ್ನು ಮಾಡಿ ನಮಗೆ ಬೇಕಾಗಿರುವುದು ಸರಕಾರವನ್ನು ರೂಪಿಸುವ ದೊಡ್ಡ ಭದ್ಧತೆ ಪ್ರಜೆಗಳ ಮೇಲಿದೆ . ಎಲ್ಲಾ ಪ್ರಜೆಗಳು ಅವಶ್ಯಕವಾಗಿ ಮತದಾನವನ್ನು ಮಾಡಬೇಕು. ಯಾರೂ ಕೂಡ ಮತದಾನದಿಂದ ದೂರ ಉಳಿಯಬಾರದು ಎಂದು ಸಮಾಜಕ್ಕೆ ಸಂದೇಶವನ್ನು ನೀಡಿದರು.